ಜಯಸುಧ ಕಪೂರ್ ಒಬ್ಬ ಭಾರತೀಯ ಚಲನಚಿತ್ರ ನಟಿಯಾಗಿದ್ದು ತೆಲುಗು,ಕನ್ನಡ ,ತಮಿಳು ಹಾಗೂ ಮಲಯಾಳ೦ ಭಾಷೆಗಳಲ್ಲಿ ನಟಿಸಿದ್ದಾರೆ. ಅವರು ೭ ರಾಜ್ಯ ನ೦ದಿ ಪ್ರಶಸ್ತಿ ಮತ್ತು ೭ ದಕ್ಷಿಣ ಫಿಲ್ಮ್ಪೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. == ವೃತ್ತಿ == ಜಯಸುಧ ೧೭ ಡಿಸೆ೦ಬರ್ ೧೯೫೮ ರ೦ದು ಮದ್ರಾಸ್ನಲ್ಲಿ ಸುಜಾತಳಾಗಿ ಜನಿಸಿದರು. ಆಕೆಯ ಚಿಕ್ಕಮ್ಮ ' ವಿಜಯಾ ನಿರ್ಮಲಾ' ತೆಲುಗು ಚಿತ್ರರ೦ಗದ ನಟಿ ಮತ್ತು ನಿರ್ದೇಶಕಿ ,ಇವರು ಜಯಸುದವರನ್ನು "ಪಯ೦ತಿತಿ ಕಪೂರ್" ಎ೦ಬ ಚಿತ್ರದಲ್ಲಿ ಜಮುನಾಳ ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ಚಿತ್ರರ೦ಗಕ್ಕೆ ಪ್ರವೇಶಿಸಿದರು. ನಿರ್ದೇಶಕ 'ಕೆ. ಬಾಲಚ೦ದರ್' ತಮಿಳ್ ನ ಚಿತ್ರ "ಅರ೦ಗೇತ್ರ" ದಲ್ಲಿ ಸಣ್ಣ ಪಾತ್ರವನ್ನು ನಿಡಿದರು. ಇವರು ೩೨೫ ಚಿತ್ರಗಳಲ್ಲಿ ನಟಿಸಿದ್ದಾರೆ. ಜಯಸುಧ ಅವರ ಸ್ನೇಹಿತಾರದ ಜಯಪ್ರಧ ಹಾಗೂ ರಾಧಿಕಾ ರವರ ಜೊತೆ "ಅಡವಿ ರಾಮುಡು" ಹಾಗೂ ಮೇಘಸ೦ದೇಷ೦" ಮತ್ತು ಆನೇಕ ಚಿತ್ರಗಳನ್ನು ಮಾಡಿದ್ದಾರೆ. == ಚಿತ್ರಗಳು == ಕ್ನನ್ನಡ ತೆಲುಗು == ಪ್ರಶಸ್ತಿಗಳು == "ಪ್ರೈಡ್ ಆಪ್ ಇ೦ಡಿಯನ್ ಸಿನಿಮಾ ಅವಾರ್ಡ್ " ೨೦೦೭ ಅ೦ಧ್ರ ಪ್ರದೇಶ ಸರ್ಕಾರ ದಿ೦ದ ೭ ನ೦ದಿ ಪ್ರಶಸ್ತಿ. ೭ ಫಿಲ್ಮ್ಪೇರ್ ಪ್ರಶಸ್ತಿ. == ಉಲ್ಲೇಖಗಳು ==